ತಾಲ್ಲೂಕು ಶಿಕ್ಷಣ ಆಡಳಿತ ಸುಧಾರಣ ಸಮಿತಿ ನಾಮ ನಿರ್ದೇಶಕ ಸದಸ್ಯರಾಗಿ ಆಯ್ಕೆ
ಸಿಂದಗಿ ತಾಲ್ಲೂಕಿನ ಚಿಕ್ಕಸಿಂದಗಿ ಗ್ರಾಮದ ಪ್ರಗತಿ ಪರ ರೈತ ದೈಹಿಕ ನಿರ್ದೇಶಕ ಪರಮಾನಂದ ಅಪ್ಪಸಾಹೇಬ ಸಾಹುಕಾರ ಬಗಲಿ ಅವರು ತಾಲ್ಲೂಕು ಶಿಕ್ಷಣ ಆಡಳಿತ ಸುಧಾರಣ ಸಮಿತಿ ನಾಮ ನಿರ್ದೇಶಕ ಸದಸ್ಯರಾಗಿ ಆಯ್ಕೆಯಾಗಿದ್ದಾರೆ ಶಾಸಕ ಅಶೋಕ ಮನಗೂಳಿ ಅವರು ಉತ್ತಮ ಸೇವೆ ಮಾಡುಲು ಕಾರ್ಯಕರ್ತರನ್ನು ಗುರುತಿಸಿ ಉತ್ತಮ ಸೇವೆ ಮಾಡಲು ದೈಹಿಕ ಹಿರಿಯ ನಿರ್ದೇಶಕ ಪಿ ಎ ಬಗಲಿ ಅವರು ಶಾಸಕರು ನೀಡಿರುವ ಜವಾಬ್ದಾರಿ ಅಚ್ಚು ಕಟ್ಟಾಗಿ ನಿರ್ವಹಿಸಿ ಮುಂದಿನ ದಿನಮಾನಗಲಿ ಮಾದರಿ ಸಮಾಜ ಸೇವೆ ಮಾಡಲು ಮುಂದಾಗಬೇಕು ಎಂದು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುರೇಶ ಪೂಜಾರಿ ಹೇಳಿದರು. ಇದೆ ಸಂದರ್ಭದಲ್ಲಿ ಕಾಂಗ್ರೇಸ್ ಮುಖಂಡರಾದ ಸುರೇಶ ಚೌಧರಿ. ಕೆಡಿಪಿ ಸದಸ್ಯ ಸೈಬಣ್ಣ ಪುರದಾಳ .ಸಿದ್ದನಗೌಡ ಬಿರಾದಾರ.ರಾಮು ಯಳಮೇಲಿ ಕಾಂಗ್ರೇಸ್ ಕಾರ್ಯಕರ್ತರು ಇದ್ದರು