144
ಕಲಬುರಗಿ ಜಿಲ್ಲೆಯ ಹೆಮ್ಮೆಯ ಸೇವಕ ಜನರ ನಾಡಿ ಮಿಡಿತ ಅರಿತ ನಾಯಕ ಸದಾ ಜನರೊಂದಿಗೆ ಬೆರೆತು ಜನ ಸೇವೆಗೈಯುವ ಜೇವರ್ಗಿ ಮತಕ್ಷೇತ್ರದ ಶಾಸಕ ಡಾ.ಅಜಯ್ ಧರ್ಮಸಿಂಗ್ ಸಂಪುಟಲ್ಲಿ ಸಚಿವ ಸ್ಥಾನ ಸಿಗಲೆಂದು ಇಂದು ನಾಡ ದೇವತೆ ಶ್ರೀ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಅಬಿಮಾನಿ ಸೋಮು ನೆಲೋಗಿ ವಿಶೇಷ ಪೂಜೆ ಸಲ್ಲಿಸದರು