ಸಿಂದಗಿ ಅಬಕಾರಿ ಇಲಾಖೆಯ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಸಿಂದಗಿ ಅಬಕಾರಿ ಸಿಪಿಐ ಅವರ ಕಾರ್ಯವೈಖರಿ ಹಾಗೂ ಆಡಳಿತದ ವಿರುದ್ಧ ಸಾರ್ವಜನಿಕರಿಂದ ವ್ಯಕ್ತವಾಗುತ್ತಿರುವ ಆಕ್ಷೇಪಣೆಗಳನ್ನು ಖಂಡಿಸಿ, ಸಮಗ್ರ ತನಿಖೆ ನಡೆಸಬೇಕು ಹಾಗೂ …
ಮಲ್ಲು ಬಗಲೂರ
-
-
ಕರ್ನಾಟಕಜಿಲ್ಲಾ ಸುದ್ದಿಗಳುವೆಬ್ ಸ್ಟೋರೀಸ್
ಪತ್ರಕರ್ತ ಶಾಂತೂ ಹಿರೇಮಠಗೆ ಅವರಿಗೆ ನಬಿರೋಷನ್ ಪ್ರಕಾಶನ ರಾಜ್ಯ ಮಟ್ಟದ ಪ್ರಜಾಧ್ವನಿ ಪತ್ರಕರ್ತ ಪ್ರಶಸ್ತಿಗೆ ಆಯ್ಕೆ
by ಮಲ್ಲು ಬಗಲೂರby ಮಲ್ಲು ಬಗಲೂರಹಿರಿಯ ಪತ್ರಕರ್ತ ಶಾಂತೂ ಹಿರೇಮಠಗೆ ಸನ್ಮಾನ ಸಿಂದಗಿ : ನಬಿರೋಷನ್ ಪ್ರಕಾಶನ ವತಿಯಿಂದ ಕೊಡಮಾಡಿದ ರಾಜ್ಯ ಮಟ್ಟದ ಪ್ರಜಾಧ್ವನಿ ಪತ್ರಕರ್ತ ಪ್ರಶಸ್ತಿಗೆ ಭಾಜನರಾದ ತಾಲೂಕಿನ ಪ್ರಜಾವಾಣಿ ಪತ್ರಿಕೆಯ ಹಿರಿಯ ವರದಿಗಾರ …
-
ಕರ್ನಾಟಕಜಿಲ್ಲಾ ಸುದ್ದಿಗಳುರಾಜಕೀಯವೆಬ್ ಸ್ಟೋರೀಸ್
ಕೆ ಆರ್ ಎಸ್ ಪಕ್ಷದ ನೂತನ ಸಿಂದಗಿ ತಾಲೂಕಾಧ್ಯಕ್ಷರಾಗಿ ಶಂಕರ ಸುಂಗಠಾಣ ರವರು ಆಯ್ಕೆ
by ಮಲ್ಲು ಬಗಲೂರby ಮಲ್ಲು ಬಗಲೂರವಿಜಯಪುರ ಜಿಲ್ಲಾ ಉಸ್ತುವಾರಿ ವಿಜಯ್ ಕುಮಾರ್ ಯು ಬಿ ಜಿಲ್ಲಾಧ್ಯಕ್ಷರಾದ ಅಶೋಕ್ ಜಾದವ್ ರವರ ಆದೇಶದ ಮೇರೆಗೆ ನೂತನ ತಾಲೂಕ್ ಅಧ್ಯಕ್ಷರಾಗಿ ಶಂಕರ ಸುಂಗಠಾಣ ಆಯ್ಕೆ ನಿರಂತರ ಹೋರಾಟಗಳಿಂದ ಪಕ್ಷ …
-
ಕರ್ನಾಟಕಜಿಲ್ಲಾ ಸುದ್ದಿಗಳುರಾಜಕೀಯವೆಬ್ ಸ್ಟೋರೀಸ್
ಸಿದ್ದರಾಮಯ್ಯ ಮೂರ್ತಿ ತೆರವು ಪ್ರಕರಣ : ಸರ್ಕಾರದ ವಿರುದ್ಧ ಕುರುಬ ಸಮುದಾಯದ ಆಕ್ರೋಶ ನಾಳೆ ಪ್ರತಿಭಟನೆ
by ಮಲ್ಲು ಬಗಲೂರby ಮಲ್ಲು ಬಗಲೂರಕಲಬುರಗಿ ನಗರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 9 ಅಡಿ ಎತ್ತರದ ಪ್ರತಿಮೆಯನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ತೆರವುಗೊಳಿಸಿರುವುದನ್ನು ಖಂಡಿಸಿ ಶಹಾಪುರ ತಾಲೂಕ ಕುರುಬ ಸಮಾಜ ಹಾಗೂ ಸಂಗೊಳ್ಳಿ ರಾಯಣ್ಣ …
-
ಕರ್ನಾಟಕವೆಬ್ ಸ್ಟೋರೀಸ್
ನೂರರ ಅಣ್ಣನಿಗೆ ತೊಂಬತ್ತರ ತಂಗಿ ರಾಖಿ ಕಟ್ಟಿದ ಅಪರೂಪದ ಕ್ಷಣ
by ಮಲ್ಲು ಬಗಲೂರby ಮಲ್ಲು ಬಗಲೂರನೂರರ ಅಣ್ಣನಿಗೆ ತೊಂಬತ್ತರ ತಂಗಿ ರಾಖಿ ಕಟ್ಟಿದ ಅಪರೂಪದ ಕ್ಷಣ
-
-
ಆರೋಗ್ಯಕರ್ನಾಟಕಜಿಲ್ಲಾ ಸುದ್ದಿಗಳುವೆಬ್ ಸ್ಟೋರೀಸ್
ಶಹಾಪುರ ತಾಲೂಕನಲ್ಲಿ ನಕಲಿ ವೈದ್ಯರ ವಿರುದ್ದ ಜು. 24 ರಂದು ಸಿದ್ದು ಪಟ್ಟೇದಾರ ನೇತೃತ್ವದಲ್ಲಿ ಪ್ರತಿಭಟನೆ
by ಮಲ್ಲು ಬಗಲೂರby ಮಲ್ಲು ಬಗಲೂರಶಹಾಪುರ: ತಾಲ್ಲೂಕಿನಲ್ಲಿ ನಕಲಿ ಡಾಕ್ಟರ್ಗಳ ಉ ದಿನೇ ದಿನೇ ಹುಟ್ಟಿಕೊಳ್ಳುತ್ತಿದ್ದು, ಕೆಪಿಎಇಎ ನೋಂದಣಿ ಇಲ್ಲದೆ, ಕಾನೂನುಬಾಹಿರ ವಾಗಿ ಚಿಕಿತ್ಸೆ ನೀಡುತ್ತಿದ್ದು, ಯಾವುದೇ ವೈದ್ಯಕೀಯ ಪದವಿ ಜ್ಞಾನ ಇಲ್ಲದಿದ್ದರೂ ಇಂಗ್ಲಿಷ್ ಮೆಡಿಸಿನ್ಗಳನ್ನು …
-
ಕರ್ನಾಟಕಜಿಲ್ಲಾ ಸುದ್ದಿಗಳುರಾಜಕೀಯವೆಬ್ ಸ್ಟೋರೀಸ್
ವಿಜಯಪುರ ಸಂಸದ ರಮೇಶ ಜಿಗಜಿಣಗಿ ಅವರಿಗೆ ಅವಮಾನ : ದೇವರಮನಿ ಆಕ್ರೋಶ
by ಮಲ್ಲು ಬಗಲೂರby ಮಲ್ಲು ಬಗಲೂರವಿಜಯಪುರ ಸಂಸದರಿಗೆ ಅವಮಾನ : ದೇವರಮನಿ ಆಕ್ರೋಶ ಸಿಂದಗಿ :- ಸಿಂದಗಿ ನಗರದಲ್ಲಿ ನಡೆಯುತ್ತಿರುವ ವಿಜಯಪುರ ಜಿಲ್ಲಾ 21ನೇ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದಲ್ಲಿ ಪ್ರೊಟೋಕಾಲ್ ಅನುಸರಿಸದೆ ವಿಜಯಪುರ ಜಿಲ್ಲೆಯ …
-
ಕರ್ನಾಟಕಜಿಲ್ಲಾ ಸುದ್ದಿಗಳುರಾಜಕೀಯವೆಬ್ ಸ್ಟೋರೀಸ್
ನೀಲಹಳ್ಳಿ ಕಿಲ್ಲನಕೇರಾ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಪರದಾಟ ಅಧಿಕಾರಿಗಳ ವಿರುದ್ಧ ಉಮೇಶ ಕೆ ಮುದ್ನಾಳ ಆಕ್ರೋಶ
by ಮಲ್ಲು ಬಗಲೂರby ಮಲ್ಲು ಬಗಲೂರಯಾದಗಿರಿ: ತಾಲೂಕಿನ ಗುರುಮಿಠಕಲ್ ಮತ್ಕ್ಷೇತ್ರದ ವ್ಯಾಪ್ತಿಗೆ ಬರುವ ನೀಲಹಳ್ಳಿ ಕಿಲ್ಲನಕೇರಾ ಗ್ರಾಮದಲ್ಲಿ ಶಿಥಿಲ್ಗೊಂಡ ನೀರಿನ ಟ್ಯಾಂಕ್ ನೆಲಸಮ ಗೊಳ್ಳಿಸಬೇಕು ವಿಶೇಷ ಮೂಲಭೂತ ಸೌರ್ಕಯ ಹೊದಗಿಸಿಕೊಡಬೇಕೆಂದು ಕೈಯಲ್ಲಿ ಕಾಲಿಕೊಡ ಹಿಡಿದು ಚಳುವಳಿ …
-
ಕರ್ನಾಟಕಕೃಷಿಜಿಲ್ಲಾ ಸುದ್ದಿಗಳುವೆಬ್ ಸ್ಟೋರೀಸ್
ರೈತರಿಗೆ ಬೆಳೆ ವಿಮೆ – ಬೆಳೆ ನಷ್ಟದಿಂದ ಆರ್ಥಿಕ ಭದ್ರತೆ
by ಮಲ್ಲು ಬಗಲೂರby ಮಲ್ಲು ಬಗಲೂರಆಲಮೇಲ : ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳು ಆರಂಭವಾಗಿರುವ ಸಂದರ್ಭದಲ್ಲಿ ರೈತರು ತಮ್ಮ ಬೆಳೆಗಳನ್ನು ಪ್ರಕೃತಿ ವಿಕೋಪಗಳಿಂದ ರಕ್ಷಿಸಿಕೊಳ್ಳಲು ಬೆಳೆ ವಿಮೆ ಮಾಡಿಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ಕೇಂದ್ರ ಹಾಗೂ ರಾಜ್ಯ …