Monday, 23 November 2026 — Tv6 news Kannada
BREAKING NEWS
ವೆಬ್ ಸ್ಟೋರೀಸ್ ರೈತರು ಬೆಳೆದ ಬೆಳೆ ನೀರಿಗಾಗಿ ಬೃಹತ್ ರೈತರ ಪಾದಯಾತ್ರೆ – ಗಬ್ಬೂರಿನಿಂದ ನಾರಾಯಣಪುರ ಡ್ಯಾಂಗೆ ಕರ್ನಾಟಕ ಕರ್ನಾಟಕ ಕಡಣಿ ಗ್ರಾಮದ ಬಸವರಾಜ್ ಪಡಶೆಟ್ಟಿಗೆ ಮಾಜಿ ಮುಖ್ಯಮಂತ್ರಿ ದಿ/ ಕೆಂಗಲ್ ಹನುಮಂತಯ್ಯ ರಾಜ್ಯ ಪ್ರಶಸ್ತಿ ಕರ್ನಾಟಕ ಇಂಡಿ ಮತಕ್ಷೇತ್ರಕ್ಕೆ ಜಿಲ್ಲಾ ಜೆಡಿಎಸ್ ವೀಕ್ಷಕರ ಭೇಟಿ ಅಂತರಾಷ್ಟ್ರೀಯ ವಿಜಯಪುರ ಜಿಲ್ಲೆಯನ್ನು 371(j) ಗೆ ಸೇರ್ಪಡೆ ಗೊಳಿಸಲು ಸಾಯಬಣ್ಣ ದೇವರಮನಿ ಆಗ್ರಹ  ಜಿಲ್ಲಾ ಸುದ್ದಿಗಳು ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು: ಚಂದ್ರಶೇಖರ ನುಗ್ಲಿ ಅಪರಾಧ ಸಿಂದಗಿ ಅಬಕಾರಿ ಇಲಾಖೆಯ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಕರ್ನಾಟಕ ಪತ್ರಕರ್ತ ಶಾಂತೂ ಹಿರೇಮಠಗೆ ಅವರಿಗೆ ನಬಿರೋಷನ್ ಪ್ರಕಾಶನ ರಾಜ್ಯ ಮಟ್ಟದ ಪ್ರಜಾಧ್ವನಿ ಪತ್ರಕರ್ತ ಪ್ರಶಸ್ತಿಗೆ ಆಯ್ಕೆ ವೆಬ್ ಸ್ಟೋರೀಸ್ ರೈತರು ಬೆಳೆದ ಬೆಳೆ ನೀರಿಗಾಗಿ ಬೃಹತ್ ರೈತರ ಪಾದಯಾತ್ರೆ – ಗಬ್ಬೂರಿನಿಂದ ನಾರಾಯಣಪುರ ಡ್ಯಾಂಗೆ ಕರ್ನಾಟಕ ಕರ್ನಾಟಕ ಕಡಣಿ ಗ್ರಾಮದ ಬಸವರಾಜ್ ಪಡಶೆಟ್ಟಿಗೆ ಮಾಜಿ ಮುಖ್ಯಮಂತ್ರಿ ದಿ/ ಕೆಂಗಲ್ ಹನುಮಂತಯ್ಯ ರಾಜ್ಯ ಪ್ರಶಸ್ತಿ ಕರ್ನಾಟಕ ಇಂಡಿ ಮತಕ್ಷೇತ್ರಕ್ಕೆ ಜಿಲ್ಲಾ ಜೆಡಿಎಸ್ ವೀಕ್ಷಕರ ಭೇಟಿ ಅಂತರಾಷ್ಟ್ರೀಯ ವಿಜಯಪುರ ಜಿಲ್ಲೆಯನ್ನು 371(j) ಗೆ ಸೇರ್ಪಡೆ ಗೊಳಿಸಲು ಸಾಯಬಣ್ಣ ದೇವರಮನಿ ಆಗ್ರಹ  ಜಿಲ್ಲಾ ಸುದ್ದಿಗಳು ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು: ಚಂದ್ರಶೇಖರ ನುಗ್ಲಿ ಅಪರಾಧ ಸಿಂದಗಿ ಅಬಕಾರಿ ಇಲಾಖೆಯ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಕರ್ನಾಟಕ ಪತ್ರಕರ್ತ ಶಾಂತೂ ಹಿರೇಮಠಗೆ ಅವರಿಗೆ ನಬಿರೋಷನ್ ಪ್ರಕಾಶನ ರಾಜ್ಯ ಮಟ್ಟದ ಪ್ರಜಾಧ್ವನಿ ಪತ್ರಕರ್ತ ಪ್ರಶಸ್ತಿಗೆ ಆಯ್ಕೆ
ಅಂತರಾಷ್ಟ್ರೀಯ

ವಿಜಯಪುರ ಜಿಲ್ಲೆಯನ್ನು 371(j) ಗೆ ಸೇರ್ಪಡೆ ಗೊಳಿಸಲು ಸಾಯಬಣ್ಣ ದೇವರಮನಿ ಆಗ್ರಹ 

ಮಲ್ಲು ಬಗಲೂರ
ವರದಿ: ಮಲ್ಲು ಬಗಲೂರ ಮುಖ್ಯ ಸಂಪಾದಕರು (Chief Editor)
2 ನಿಮಿಷ ಓದು 4 ವೀಕ್ಷಣೆಗಳು

ವಿಜಯಪುರ ಜಿಲ್ಲೆಯನ್ನು 371(j) ಗೆ ಸೇರ್ಪಡೆ ಗೊಳಿಸಲು ಸಾಯಬಣ್ಣ ದೇವರಮನಿ ಆಗ್ರಹ

  1. ಕರ್ನಾಟಕ ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದ ಪ್ರದೇಶವಾಗಿ ಮಾರ್ಪಟ್ಟಿರುವ ವಿಜಯಪುರ ಜಿಲ್ಲೆಯ ಸಿಂದಗಿ, ಇಂಡಿ, ಮುದ್ದೇಬಿಹಾಳ, ಬಸವನ ಬಾಗೇವಾಡಿ ತಾಲೂಕುಗಳು

ಡಾ. ನಂಜುಂಡಪ್ಪ ವರದಿಯ ಪ್ರಕಾರ ಅತ್ಯಂತ ಹಿಂದುಳಿದ ಪ್ರದೇಶಗಳೆಂದು ಗುರುತಿಸಲ್ಪಟ್ಟಿದ್ದರೂ ಇದುವರೆಗೂ ಸರ್ಕಾರದ ವಿಶೇಷ ಸೌಲಭ್ಯಗಳು ನಮಗೆ ದೊರಕದಿರುವುದು ದುರ್ದೈವದ ಸಂಗತಿಯಾಗಿದೆ.

ವಿಜಯಪುರ ಜಿಲ್ಲೆಯು ಭೌಗೋಳಿಕವಾಗಿ ಅತ್ಯಂತ ಹಿಂದುಳಿದ ಪ್ರದೇಶವಾಗಿದ್ದು 371J ಕಲಂ ವ್ಯಾಪ್ತಿಗೆ ಸೇರಿಸಿ ಈ ಪ್ರದೇಶವನ್ನು ಅಭಿವೃದ್ಧಿ ಪಡಿಸಬೇಕು.ಈ ಭಾಗದ ಜನರಿಗೆ ಶಿಕ್ಷಣ, ಉದ್ಯೋಗ, ನೀರಾವರಿ ಸೌಲಭ್ಯದಲ್ಲಿ ರೈತರ ಹಿತಕಾಯಬೇಕು. ವಿಜಯಪುರ ಜಿಲ್ಲೆಯ ಜನಪ್ರತಿನಿದಿನಗಳು ಕಲ್ಯಾಣ ಕರ್ನಾಟಕದ 371J ವಿಶೇಷ ಸ್ಥಾನಮಾನಕ್ಕೆವಿಜಯಪುರ ಜಿಲ್ಲೆಯನ್ನು ಪರಿಗಣಿಸಲು ಸರಕಾರಕ್ಕೆ ಒಗ್ಗಟ್ಟಿನಿಂದ ಹಕ್ಕೋತ್ತಾಯ ಮಂಡಿಸಿ ಈ ಭಾಗದ ಜನರಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಕರ್ನಾಟಕ ಆದಿಜಾಂಭವ ಜನಸಂಘ ಉತ್ತರ ಕರ್ನಾಟಕ ವಲಯ ಅಧ್ಯಕ್ಷರಾದ ಸಾಯಬಣ್ಣ ದೇವರಮನಿ ಸಿಂದಗಿ ತಹಸೀಲ್ದಾರ ರವರ ಅನುಪಸ್ಥಿತಿಯಲ್ಲಿ ಕಾರ್ಯಾಲಯದ ಸಿಬ್ಬಂದಿ ಆರ್. ಜಿ. ಜೋಶಿ ಮುಖಾಂತರ ಮನವಿಸಲ್ಲಿಸಿ ಕೂಡಲೇ ಮುಖ್ಯಮಂತ್ರಿಗಳು ನಮ್ಮ ಬೇಡಿಕೆಗಳನ್ನು ಇಡೇರಿಸಬೇಕೆಂದು ಆಗ್ರಹಿಸಿದ್ದಾರೆ. ಹೋರಾಟದ ರೂವಾರಿ ರಂಗನಾಥ ತೊರ್ಪೆ,

ಗುರುರಾಜ್ ಪಡಶೆಟ್ಟಿ, ಭೀಮು ರತ್ನಾಕರ್, ಮಲ್ಲೇಶಿ ಕೆರೂರ, ಹೋರಾಟವನ್ನು ಕುರಿತು ಮಾತನಾಡಿ ಶೀಘ್ರದಲ್ಲಿಯೇ ವಿಜಯಪುರ ಜಿಲ್ಲೆಯನ್ನು 371 ಕಲಂಗೆ ಸೇರ್ಪಡೆಗೊಳಿಸಲು ಸರಕಾರಕ್ಕೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ರಾಜಕುಮಾರ ಭಾಸಗಿ, ಏಕನಾಥ ದ್ವಾಶ್ಯಾಳ, ಪಂಡಿತ್ ಯಂಪೂರೆ, ಎಸ್. ಆರ್. ಪಾಟೀಲ್, ಸಿದ್ದು ಕಡಗಂಚಿ, ರಾಯಪ್ಪ ಬಡಿಗೇರ, ಮುಖೇಶ್ ಬಡಿಗೇರ, ಪರಶುರಾಮ ಮೇಲಿನಮನಿ, ಶಿವಲಿಂಗ ಕೆಸರಟ್ಟಿ, ಅಶೋಕ ದೊಡಮನಿ ರಫೀಕ್ ಅರಳಗುಂಡಗಿ, ಸಿದ್ದಣ್ಣ ಮೂಳಸಾವಳಗಿ, ಅಶೋಕ ದೊಡಮನಿ, ಪಿ. ಎ. ಬಗಲಿ, ಉಸ್ಮಾನ್ ನದಾಫ್ ಗುರುನಾಥ ರೊಟ್ಟಿ,ಉಪಸ್ಥಿತರಿದ್ದರು.

👑

JOIN OUR COMMUNITY

✈️
Get Latest Updates, News, Offers & More
ಮುಖ್ಯ ಸಂಪಾದಕರು (Chief Editor) ✍️ 33 ಲೇಖನಗಳು

ಮಲ್ಲು ಬಗಲೂರ

ಮಲ್ಲು ಬಗಲೂರ ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment