Monday, 23 November 2026 — Tv6 news Kannada
BREAKING NEWS
ವೆಬ್ ಸ್ಟೋರೀಸ್ ರೈತರು ಬೆಳೆದ ಬೆಳೆ ನೀರಿಗಾಗಿ ಬೃಹತ್ ರೈತರ ಪಾದಯಾತ್ರೆ – ಗಬ್ಬೂರಿನಿಂದ ನಾರಾಯಣಪುರ ಡ್ಯಾಂಗೆ ಕರ್ನಾಟಕ ಕರ್ನಾಟಕ ಕಡಣಿ ಗ್ರಾಮದ ಬಸವರಾಜ್ ಪಡಶೆಟ್ಟಿಗೆ ಮಾಜಿ ಮುಖ್ಯಮಂತ್ರಿ ದಿ/ ಕೆಂಗಲ್ ಹನುಮಂತಯ್ಯ ರಾಜ್ಯ ಪ್ರಶಸ್ತಿ ಕರ್ನಾಟಕ ಇಂಡಿ ಮತಕ್ಷೇತ್ರಕ್ಕೆ ಜಿಲ್ಲಾ ಜೆಡಿಎಸ್ ವೀಕ್ಷಕರ ಭೇಟಿ ಅಂತರಾಷ್ಟ್ರೀಯ ವಿಜಯಪುರ ಜಿಲ್ಲೆಯನ್ನು 371(j) ಗೆ ಸೇರ್ಪಡೆ ಗೊಳಿಸಲು ಸಾಯಬಣ್ಣ ದೇವರಮನಿ ಆಗ್ರಹ  ಜಿಲ್ಲಾ ಸುದ್ದಿಗಳು ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು: ಚಂದ್ರಶೇಖರ ನುಗ್ಲಿ ಅಪರಾಧ ಸಿಂದಗಿ ಅಬಕಾರಿ ಇಲಾಖೆಯ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಕರ್ನಾಟಕ ಪತ್ರಕರ್ತ ಶಾಂತೂ ಹಿರೇಮಠಗೆ ಅವರಿಗೆ ನಬಿರೋಷನ್ ಪ್ರಕಾಶನ ರಾಜ್ಯ ಮಟ್ಟದ ಪ್ರಜಾಧ್ವನಿ ಪತ್ರಕರ್ತ ಪ್ರಶಸ್ತಿಗೆ ಆಯ್ಕೆ ವೆಬ್ ಸ್ಟೋರೀಸ್ ರೈತರು ಬೆಳೆದ ಬೆಳೆ ನೀರಿಗಾಗಿ ಬೃಹತ್ ರೈತರ ಪಾದಯಾತ್ರೆ – ಗಬ್ಬೂರಿನಿಂದ ನಾರಾಯಣಪುರ ಡ್ಯಾಂಗೆ ಕರ್ನಾಟಕ ಕರ್ನಾಟಕ ಕಡಣಿ ಗ್ರಾಮದ ಬಸವರಾಜ್ ಪಡಶೆಟ್ಟಿಗೆ ಮಾಜಿ ಮುಖ್ಯಮಂತ್ರಿ ದಿ/ ಕೆಂಗಲ್ ಹನುಮಂತಯ್ಯ ರಾಜ್ಯ ಪ್ರಶಸ್ತಿ ಕರ್ನಾಟಕ ಇಂಡಿ ಮತಕ್ಷೇತ್ರಕ್ಕೆ ಜಿಲ್ಲಾ ಜೆಡಿಎಸ್ ವೀಕ್ಷಕರ ಭೇಟಿ ಅಂತರಾಷ್ಟ್ರೀಯ ವಿಜಯಪುರ ಜಿಲ್ಲೆಯನ್ನು 371(j) ಗೆ ಸೇರ್ಪಡೆ ಗೊಳಿಸಲು ಸಾಯಬಣ್ಣ ದೇವರಮನಿ ಆಗ್ರಹ  ಜಿಲ್ಲಾ ಸುದ್ದಿಗಳು ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು: ಚಂದ್ರಶೇಖರ ನುಗ್ಲಿ ಅಪರಾಧ ಸಿಂದಗಿ ಅಬಕಾರಿ ಇಲಾಖೆಯ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಕರ್ನಾಟಕ ಪತ್ರಕರ್ತ ಶಾಂತೂ ಹಿರೇಮಠಗೆ ಅವರಿಗೆ ನಬಿರೋಷನ್ ಪ್ರಕಾಶನ ರಾಜ್ಯ ಮಟ್ಟದ ಪ್ರಜಾಧ್ವನಿ ಪತ್ರಕರ್ತ ಪ್ರಶಸ್ತಿಗೆ ಆಯ್ಕೆ
ಕರ್ನಾಟಕ

ಕಡಣಿ ಗ್ರಾಮದ ಬಸವರಾಜ್ ಪಡಶೆಟ್ಟಿಗೆ ಮಾಜಿ ಮುಖ್ಯಮಂತ್ರಿ ದಿ/ ಕೆಂಗಲ್ ಹನುಮಂತಯ್ಯ ರಾಜ್ಯ ಪ್ರಶಸ್ತಿ

ಮಲ್ಲು ಬಗಲೂರ
ವರದಿ: ಮಲ್ಲು ಬಗಲೂರ ಮುಖ್ಯ ಸಂಪಾದಕರು (Chief Editor)
1 ನಿಮಿಷ ಓದು 15 ವೀಕ್ಷಣೆಗಳು

ಕಡಣಿ ಗ್ರಾಮದ ಬಸವರಾಜ್ ಪಡಶೆಟ್ಟಿಗೆ ಮಾಜಿ ಮುಖ್ಯಮಂತ್ರಿ ದಿ/ ಕೆಂಗಲ್ ಹನುಮಂತಯ್ಯ ರಾಜ್ಯ ಪ್ರಶಸ್ತಿ

ಸಮಾಜ ಸೇವೆ ಹಾಗೂ ಪತ್ರಿಕೋದ್ಯಮದ ಸೇವೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ

ಆಲಮೇಲ: ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಕಡಣಿ ಗ್ರಾಮದ ಬಸವರಾಜ್ ಶಿ. ಪಡಶೆಟ್ಟಿ ಅವರು ಪತ್ರಿಕೋದ್ಯಮ ಹಾಗೂ ಸಮಾಜ ಸೇವೆಯಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ, ಕರ್ನಾಟಕ ಸಂಯುಕ್ತ ರಂಗ ಜಾಗೃತಿ ಟ್ರಸ್ಟ್, ತುಮಕೂರು ವತಿಯಿಂದ ನೀಡಲಾಗುವ ಮಾಜಿ ಮುಖ್ಯಮಂತ್ರಿ ದಿ/ ಕೆಂಗಲ್ ಹನುಮಂತಯ್ಯ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ ಹಾಗೂ ಗೌರವ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.

ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಹಾಗೂ ವಿಧಾನಸೌಧ ನಿರ್ಮಾತೃ, ಕರ್ನಾಟಕ ಏಕೀಕರಣದ ಪ್ರಮುಖ ಪಾತ್ರಧಾರಿ ಮತ್ತು ಮಾಜಿ ಮುಖ್ಯಮಂತ್ರಿ ದಿವಂಗತ ಕೆಂಗಲ್ ಹನುಮಂತಯ್ಯ ಅವರ ಜನ್ಮಜಯಂತಿ ಪ್ರಯುಕ್ತ ಪ್ರಶಸ್ತಿ ಪ್ರದಾನ ಸಮಾರಂಭವನ್ನು 2026ರ ನವೆಂಬರ್ 5ರ ಗುರುವಾರ ಮಧ್ಯಾಹ್ನ 4 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಸಮೀಪದಲ್ಲಿರುವ ಕನ್ನಡ ಭವನದ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

👑

JOIN OUR COMMUNITY

✈️
Get Latest Updates, News, Offers & More
ಮುಖ್ಯ ಸಂಪಾದಕರು (Chief Editor) ✍️ 33 ಲೇಖನಗಳು

ಮಲ್ಲು ಬಗಲೂರ

ಮಲ್ಲು ಬಗಲೂರ ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment