Friday, October 2, 2026
Home ಕರ್ನಾಟಕ ಪತ್ರಕರ್ತ ಶಾಂತೂ ಹಿರೇಮಠಗೆ ಅವರಿಗೆ ನಬಿರೋಷನ್ ಪ್ರಕಾಶನ ರಾಜ್ಯ ಮಟ್ಟದ ಪ್ರಜಾಧ್ವನಿ ಪತ್ರಕರ್ತ ಪ್ರಶಸ್ತಿಗೆ ಆಯ್ಕೆ

ಪತ್ರಕರ್ತ ಶಾಂತೂ ಹಿರೇಮಠಗೆ ಅವರಿಗೆ ನಬಿರೋಷನ್ ಪ್ರಕಾಶನ ರಾಜ್ಯ ಮಟ್ಟದ ಪ್ರಜಾಧ್ವನಿ ಪತ್ರಕರ್ತ ಪ್ರಶಸ್ತಿಗೆ ಆಯ್ಕೆ

by ಮಲ್ಲು ಬಗಲೂರ
0 comments

ಹಿರಿಯ ಪತ್ರಕರ್ತ ಶಾಂತೂ ಹಿರೇಮಠಗೆ ಸನ್ಮಾನ

ಸಿಂದಗಿ : ನಬಿರೋಷನ್ ಪ್ರಕಾಶನ ವತಿಯಿಂದ ಕೊಡಮಾಡಿದ ರಾಜ್ಯ ಮಟ್ಟದ ಪ್ರಜಾಧ್ವನಿ ಪತ್ರಕರ್ತ ಪ್ರಶಸ್ತಿಗೆ ಭಾಜನರಾದ ತಾಲೂಕಿನ ಪ್ರಜಾವಾಣಿ ಪತ್ರಿಕೆಯ ಹಿರಿಯ ವರದಿಗಾರ ಪ್ರೊಫೆಸರ್ ಶಾಂತು ಹಿರೇಮಠ್ ಅವರಿಗೆ ರಾಜ್ಯ ಬಿಜೆಪಿ ಒಬಿಸಿ ಕಾರ್ಯಕಾರಣಿ ಸದಸ್ಯರ ರವಿಕಾಂತ್ ನಾಯ್ಕೋಡಿ ಹಾಗೂ ಆರ್ ಎಂ ಎನ್ ಫೌಂಡೇಶನ್ ಬಳಗದ ವತಿಯಿಂದ ವಿಶೇಷವಾಗಿ ಸನ್ಮಾನಿಸಿದರು.

 

ಈ ಸಂದರ್ಭದಲ್ಲಿ ರವಿಕಾಂತ್ ನಾಯ್ಕೋಡಿ ಮಾತನಾಡಿ ಯಾವುದೇ ಒಂದು ವ್ಯಕ್ತಿ ಪರವಾಗಿ, ಅಥವಾ ಪಕ್ಷದ ಪರವಾಗಿ, ನಿಲ್ಲದೆ ಸಾರ್ವಜನಿಕರ ಹಿತ ಕಾಪಾಡುವ ನಿಟ್ಟಿನಲ್ಲಿ ಸಮಸ್ಸೆಗಳ ಆಧಾರಿತ ಸುದ್ಫಿಗಳನ್ನು ಬಿತ್ತರಿಸಿ ತಮ್ಮ ಮೂಲ ಕಾಯಕದ ಜೊತೆಗೆ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲೂ ಸಂಚರಿಸಿ ಅಲ್ಲಿರುವ ಜನರ ಸಮಸ್ಸೆಗಳನ್ನು ಆಲಿಸಿ ಜನಪ್ರತಿನಿದಿಗಳ ಹಾಗೂ ಅಧಿಕಾರಿಗಳ ನಿದ್ದೆಗೆಡಿಸುವಂತ ಸುದ್ದಿಗಳನ್ನು ಮಾಡಿ ಕಳೆದ 30 ವರ್ಷಗಳಿಂದ ಸೇವೆ ಸಲ್ಲಿಸುತ್ತ ಬಂದು ಪತ್ರಿಕಾರಂಗದಲ್ಲಿ ತಮ್ಮದೇ ಆದಂತ ಚಾಪು ಮೂಡಿಸಿ ಬಡವರಿಗೆ ಮೂಲಭೂತ ಸೌಕರ್ಯ ವದಗಿಸಲು ಶ್ರಮಿಸಿದ್ದಾರೆ ಇದನ್ನು ಗುರುತಿಸಿ ನಬಿರೋಷನ್ ಪ್ರಕಾಶನ ವತಿಯಿಂದ ಕೊಡಮಾಡಿದ್ದಾಕ್ಕಾಗಿ ನನ್ನ ವ್ಯಯಕ್ತಿಕವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಮತ್ತು ಅವರಿಗೆ ಮುಂಬರುವ ದಿನಗಳಲ್ಲಿ ಇನ್ನು ಉನ್ನತ ಪ್ರಶಸ್ತಿ ಲಭಿಸಲಿ ಎಂದು ಹಾರೈಸುತ್ತೇನೆ ಎಂದರು.

ಇದೇ ಸಂದರ್ಭದಲ್ಲಿ ಸದಾಶಿವ ಹೊಸಮನಿ, ಪ್ರಶಾಂತ್ ಕದ್ದರಗಿ, ಅಲೋಕ್ ರೋಡಗೆ, ಎಸ್ ಪಿ ಪೂಜಾರಿ, ಭಾರತ್ ಜೆರಟಗಿ, ಶಂಕರ ಬಮನಳ್ಳಿ,ಮುದಕು ಗಡ್ಡಿ,ಸಿದ್ದು, ಬಳಗಾನೂರ, ಶಿವು ನಾಟಿಕಾರ ಸೇರಿದಂತೆ ಇತರರು ಇದ್ದರು.

ರಾಜ್ಯ ಮಟ್ಟದ ಪ್ರಜಾಧ್ವನಿ ಪತ್ರಕರ್ತ ಪ್ರಶಸ್ತಿಗೆ ಭಾಜನರಾದ ಹಿರಿಯ ವರದಿಗಾರ ಶಾಂತೂ ಹಿರೇಮಠ್ ಅವರಿಗೆ ಸನ್ಮಾನಿಸಿ ರಾಜ್ಯ ಬಿಜೆಪಿ ಒಬಿಸಿ ಕಾರ್ಯಕಾರಣಿ ಸದಸ್ಯರ ರವಿಕಾಂತ್ ನಾಯ್ಕೋಡಿ ಮಾತನಾಡಿದರು.

You may also like

Leave a Comment

Our Company

Lorem ipsum dolor sit amet, consect etur adipiscing elit. Ut elit tellus, luctus nec ullamcorper mattis.

Newsletter

Laest News

@2021 – All Right Reserved. Designed and Developed by PenciDesign

➤ ಸಿಂದಗಿ ಅಬಕಾರಿ ಇಲಾಖೆಯ ಅಧಿಕಾರಿಗಳ ವಿರುದ್ಧ ಪ್ರತಿಭಟನೆ   ➤ ಪತ್ರಕರ್ತ ಶಾಂತೂ ಹಿರೇಮಠಗೆ ಅವರಿಗೆ ನಬಿರೋಷನ್ ಪ್ರಕಾಶನ ರಾಜ್ಯ ಮಟ್ಟದ ಪ್ರಜಾಧ್ವನಿ ಪತ್ರಕರ್ತ ಪ್ರಶಸ್ತಿಗೆ ಆಯ್ಕೆ   ➤ ಕೆ ಆರ್ ಎಸ್ ಪಕ್ಷದ ನೂತನ ಸಿಂದಗಿ ತಾಲೂಕಾಧ್ಯಕ್ಷರಾಗಿ ಶಂಕರ ಸುಂಗಠಾಣ ರವರು ಆಯ್ಕೆ   ➤ ಸಿದ್ದರಾಮಯ್ಯ ಮೂರ್ತಿ ತೆರವು ಪ್ರಕರಣ : ಸರ್ಕಾರದ ವಿರುದ್ಧ ಕುರುಬ ಸಮುದಾಯದ ಆಕ್ರೋಶ ನಾಳೆ ಪ್ರತಿಭಟನೆ   ➤ ನೂರರ ಅಣ್ಣನಿಗೆ ತೊಂಬತ್ತರ ತಂಗಿ ರಾಖಿ ಕಟ್ಟಿದ ಅಪರೂಪದ ಕ್ಷಣ