ಇಂಡಿ ಮತಕ್ಷೇತ್ರಕ್ಕೆ ಜಿಲ್ಲಾ ಜೆಡಿಎಸ್ ವೀಕ್ಷಕರ ಭೇಟಿ
ಇಂಡಿ: ಜಿಲ್ಲಾ ಜೆಡಿಎಸ್ ಘಟಕದ ಆದೇಶದ ಮೇರೆಗೆ ಸಿಂದಗಿ ಮತಕ್ಷೇತ್ರದ ಎಂ.ಎನ್. ಪಾಟೀಲ ಹಾಗೂ ಪ್ರಕಾಶ ಹಿರೇಕುರಬರ ಅವರು ಜಿಲ್ಲಾ ವೀಕ್ಷಕರಾಗಿ ಇಂಡಿ ಮತಕ್ಷೇತ್ರದ ಝಳಕಿ ಗ್ರಾಮಕ್ಕೆ ಭೇಟಿ ನೀಡಿ, ಕಾರ್ಯಕರ್ತರಿಂದ ಗೌರವ ಸನ್ಮಾನ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ…