Friday, October 2, 2026
Home ಕರ್ನಾಟಕ ಮೂಡಬೂಳ ಗ್ರಾಮ ಪಂಚಾಯತ್ ಗೆ ಮುಳ್ಳು ಬೇಲಿ ಹಚ್ಚಿ ಮಹಿಳೆಯರಿಂದ ಪ್ರತಿಭಟನೆ

ಮೂಡಬೂಳ ಗ್ರಾಮ ಪಂಚಾಯತ್ ಗೆ ಮುಳ್ಳು ಬೇಲಿ ಹಚ್ಚಿ ಮಹಿಳೆಯರಿಂದ ಪ್ರತಿಭಟನೆ

0 comments

ಮೂಡಬೂಳ ಗ್ರಾಮ ಪಂಚಾಯತ್ ಗೆ ಮುಳ್ಳು ಬೇಲಿ ಹಚ್ಚಿ ಮಹಿಳೆಯರಿಂದ ಪ್ರತಿಭಟನೆ

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮೂಡಬೂಳ ಗ್ರಾಮದಲ್ಲಿ

ಸಾರ್ವಜನಿಕ ಶೌಚಾಲಯ ಮಾರ್ಗದ ರಸ್ತೆ ಹಾಳು ಮಾಡಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮಹಿಳೆಯರ ಪ್ರತಿಭಟನೆ

ಮಹಿಳೆಯರಿಗೆ ಅನುಕೂಲಕ್ಕಾಗಿ ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಲಾಗಿತ್ತು,

ಈಗ ಪ್ರಭಾವಿಗಳು ಶೌಚಾಲಯಕ್ಕೆ ತೆರಳದಂತೆ ರಸ್ತೆ ಮಾರ್ಗ ಹಾಳು ಮಾಡಿದ್ದಾರೆ,

ಹೀಗಾಗಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಮಹಿಳೆಯರ ಆಕ್ರೋಶ

ವರದಿ ಸಿದ್ದು ಪಟ್ಟೇದಾರ

You may also like

Leave a Comment

Our Company

Lorem ipsum dolor sit amet, consect etur adipiscing elit. Ut elit tellus, luctus nec ullamcorper mattis.

Newsletter

Laest News

@2021 – All Right Reserved. Designed and Developed by PenciDesign

➤ ಸಿಂದಗಿ ಅಬಕಾರಿ ಇಲಾಖೆಯ ಅಧಿಕಾರಿಗಳ ವಿರುದ್ಧ ಪ್ರತಿಭಟನೆ   ➤ ಪತ್ರಕರ್ತ ಶಾಂತೂ ಹಿರೇಮಠಗೆ ಅವರಿಗೆ ನಬಿರೋಷನ್ ಪ್ರಕಾಶನ ರಾಜ್ಯ ಮಟ್ಟದ ಪ್ರಜಾಧ್ವನಿ ಪತ್ರಕರ್ತ ಪ್ರಶಸ್ತಿಗೆ ಆಯ್ಕೆ   ➤ ಕೆ ಆರ್ ಎಸ್ ಪಕ್ಷದ ನೂತನ ಸಿಂದಗಿ ತಾಲೂಕಾಧ್ಯಕ್ಷರಾಗಿ ಶಂಕರ ಸುಂಗಠಾಣ ರವರು ಆಯ್ಕೆ   ➤ ಸಿದ್ದರಾಮಯ್ಯ ಮೂರ್ತಿ ತೆರವು ಪ್ರಕರಣ : ಸರ್ಕಾರದ ವಿರುದ್ಧ ಕುರುಬ ಸಮುದಾಯದ ಆಕ್ರೋಶ ನಾಳೆ ಪ್ರತಿಭಟನೆ   ➤ ನೂರರ ಅಣ್ಣನಿಗೆ ತೊಂಬತ್ತರ ತಂಗಿ ರಾಖಿ ಕಟ್ಟಿದ ಅಪರೂಪದ ಕ್ಷಣ