ಯಡ್ರಾಮಿ ಪೊಲೀಸ್ ಠಾಣೆಯ ಪಿಎಸ್ಐ ವಿಶ್ವನಾಥ ಮುದರೆಡ್ಡಿ ಹಾಗೂ ಎಸ್ಬಿ ಸಿಬ್ಬಂದಿ ಸಿದ್ದಣ್ಣ ಬಿರಾದಾರ ಲೋಕಾಯುಕ್ತ ಪೊಲೀಸರ ಬಲೆಗೆ
ಕರ್ನಾಟಕ
-
-
ಕರ್ನಾಟಕಕೃಷಿಮುಖ್ಯಾಂಶಗಳುವೆಬ್ ಸ್ಟೋರೀಸ್
ವಿದ್ಯುತ್ ಖಾಸಗಿಕರಣ ವಿರೋಧಿಸಿದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದಿಂದ ರೈತ ಮುಖಂಡರ ನಿಯೋಗ
by ಮಲ್ಲು ಬಗಲೂರby ಮಲ್ಲು ಬಗಲೂರವಿದ್ಯುತ್ ಖಾಸಗಿಕರಣ ವಿರೋಧಿಸಿದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷರಾದ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ರೈತ ಮುಖಂಡರ ನಿಯೋಗ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಅಧ್ಯಕ್ಷರಾದ ರವಿಕುಮಾರ್ ಅವರನ್ನು ಕೆಇಆರ್ಸಿ …
-
ಅಂತರಾಷ್ಟ್ರೀಯಕರ್ನಾಟಕರಾಜಕೀಯರಾಷ್ಟ್ರೀಯವೆಬ್ ಸ್ಟೋರೀಸ್
ಆರ್ಎಸ್ಎಸ್ ಜಪ ಮಾಡುವ ಸಚಿವ ಪ್ರಿಯಾಂಕ್ ಖರ್ಗೆ ಅವರೇ, ನಿಮ್ಮ ದುರಾಡಳಿತ ಮುಚ್ಚಿಕೊಳ್ಳಲು RSS ಟೀಕಿಸುವುದನ್ನು ನಿಲ್ಲಿಸಿ ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ
by ಮಲ್ಲು ಬಗಲೂರby ಮಲ್ಲು ಬಗಲೂರಸಿಂದಗಿ: ದಿನ ಬೆಳಗಾದರೆ ಆರ್ಎಸ್ಎಸ್ ಜಪ ಮಾಡುವ ಸಚಿವ ಪ್ರಿಯಾಂಕ್ ಖರ್ಗೆ ಅವರೇ, ನಿಮ್ಮ ದುರಾಡಳಿತ ಮುಚ್ಚಿಕೊಳ್ಳಲು ಸಂಘಟನೆಯನ್ನು ಟೀಕಿಸುವುದನ್ನು ನಿಲ್ಲಿಸಿ ಎಂದು ಸಿಂದಗಿ ಮತಕ್ಷೇತ್ರದ ಬಿಜೆಪಿ ಮುಖಂಡ ಶ್ರೀಶೈಲಗೌಡ …
-
ಆರೋಗ್ಯಕರ್ನಾಟಕಜಿಲ್ಲಾ ಸುದ್ದಿಗಳುವೆಬ್ ಸ್ಟೋರೀಸ್
ಶಹಾಪುರ ತಾಲೂಕ ಆರೋಗ್ಯ ಅಧಿಕಾರಿ ನಿರ್ಲಕ್ಷಕ್ಕೆ ಇನ್ನೇಷ್ಟು ಜನರ ಜೀವ ಬಲಿ..?
by ಮಲ್ಲು ಬಗಲೂರby ಮಲ್ಲು ಬಗಲೂರಶಹಾಪುರ ತಾಲೂಕ ಆರೋಗ್ಯ ಅಧಿಕಾರಿ ನಿರ್ಲಕ್ಷಕ್ಕೆ ಇನ್ನೇಷ್ಟು ಜನರ ಜೀವ ಬಲಿ..? ಶಹಾಪುರ: ತಾಲೂಕಿನೆಲ್ಲೇಡೆ ವಿವಿಧ ಸಂಘಟನೆಗಳ ಮುಖಂಡರು ನಕಲಿ ವೈದ್ಯರ ಜಾಲ ಪತ್ತೆ ಹಚ್ಚಿ, ಅಧಿಕಾರಿಗಳ ಕೆಲಸ …
-
ಕರ್ನಾಟಕಜಿಲ್ಲಾ ಸುದ್ದಿಗಳುವೆಬ್ ಸ್ಟೋರೀಸ್
ಓತಿಹಾಳ ತೋಟದ ಮನೆಗೆ ಬೆಂಕ್ಕಿ ಅಪಾರ ಹಾನಿ
by ಮಲ್ಲು ಬಗಲೂರby ಮಲ್ಲು ಬಗಲೂರಓತಿಹಾಳ ತೋಟದ ಮನೆಗೆ ಬೆಂಕ್ಕಿ ಅಪಾರ ಹಾನಿ ಸಿಂದಗಿ ತಾಲ್ಲೂಕಿನ ಓತಿಹಾಳ ಗ್ರಾಮದ ತೋಟದ ಮನೆಯೊಂದಕ್ಕೆ ಬೆಂಕಿ ತಗುಲಿ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ. ಬೂದಿಹಾಳ ಪಿ ಎಚ್ ಗ್ರಾಮದವರಾದ …
-
ಕರ್ನಾಟಕರಾಜಕೀಯವೆಬ್ ಸ್ಟೋರೀಸ್
. ಎಚ್ ಸಿ ಮಾಹದೇವಪ್ಪ ಅವರಿಗೆ ಸಚಿವ ಸಂಪುಟದಲ್ಲಿ ಉನ್ನತ ಸ್ಥಾನವನ್ನು ನೀಡುವಂತೆ ರಸ್ತೆ ಬಂದ್ ಮಾಡಿ ಪ್ರತಿಭಟನೆ
by ಮಲ್ಲು ಬಗಲೂರby ಮಲ್ಲು ಬಗಲೂರಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವಾಪುರ ಕ್ರಾಸ್ ಹೆದ್ದಾರಿಯಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ.ರಿ. ಸಂಘಟನೆ ವತಿಯಿಂದ ಇಂದು ಕರ್ನಾಟಕ ರಾಜ್ಯ ನೂತನ ಮುಖ್ಯಮಂತ್ರಿಗಳ ಸಚಿವ ಸಂಪುಟದಲ್ಲಿ ಮಾಜಿ …
-
ಕರ್ನಾಟಕರಾಜಕೀಯವೆಬ್ ಸ್ಟೋರೀಸ್
ಶಾಸಕ ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ನೀಡಲು ಸಿಂಧಗಿ ತಾಲ್ಲೂಕು ಗಾಣಿಗ ಸಮಾಜದಿಂದ ಆಗ್ರಹ
by ಮಲ್ಲು ಬಗಲೂರby ಮಲ್ಲು ಬಗಲೂರಶಾಸಕ ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ನೀಡಲು ಸಿಂಧಗಿ ತಾಲ್ಲೂಕು ಗಾಣಿಗ ಸಮಾಜದಿಂದ ಆಗ್ರಹ ಅಥಣಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಲಕ್ಷ್ಮಣ ಸವದಿ ಅವರಿಗೆ ಮುಂಬರುವ ಸಚಿವ …
-
ಕರ್ನಾಟಕರಾಜಕೀಯವೆಬ್ ಸ್ಟೋರೀಸ್
ಶಾಸಕ ಡಾ.ಅಜಯ್ ಧರ್ಮಸಿಂಗ್ ಸಂಪುಟಲ್ಲಿ ಸಚಿವ ಸ್ಥಾನ ಸಿಗಲೆಂದು ಅಬಿಮಾನಿ ವಿಶೇಷ ಪೂಜೆ
by ಮಲ್ಲು ಬಗಲೂರby ಮಲ್ಲು ಬಗಲೂರಕಲಬುರಗಿ ಜಿಲ್ಲೆಯ ಹೆಮ್ಮೆಯ ಸೇವಕ ಜನರ ನಾಡಿ ಮಿಡಿತ ಅರಿತ ನಾಯಕ ಸದಾ ಜನರೊಂದಿಗೆ ಬೆರೆತು ಜನ ಸೇವೆಗೈಯುವ ಜೇವರ್ಗಿ ಮತಕ್ಷೇತ್ರದ ಶಾಸಕ ಡಾ.ಅಜಯ್ ಧರ್ಮಸಿಂಗ್ ಸಂಪುಟಲ್ಲಿ ಸಚಿವ ಸ್ಥಾನ …
-
ಕರ್ನಾಟಕಜಿಲ್ಲಾ ಸುದ್ದಿಗಳುವೆಬ್ ಸ್ಟೋರೀಸ್
ಯುವಾ ಬ್ರಿಗೇಡ್ ವತಿಯಿಂದ ಘತ್ತರಗಿ ಭೀಮಾನದಿ ಸ್ವಚ್ಚತಾ ಕಾರ್ಯ
by ಮಲ್ಲು ಬಗಲೂರby ಮಲ್ಲು ಬಗಲೂರಯುವಾ ಬ್ರಿಗೇಡ್ ವತಿಯಿಂದ ಅಫಜಲಪುರ ತಾಲೂಕಿನ ಘತ್ತರಗಿ ಭೀಮಾನದಿ ಸ್ವಚ್ಚತಾ ಕಾರ್ಯ ಮಾಡಲಾಯಿತು ನಾವು ನದಿಗಳನ್ನು ಕೇವಲ ಜಲಮೂಲಗಳನ್ನಾಗಿ ನೋಡಲಿಲ್ಲ, ಬದಲಾಗಿ ಜೀವ ನೀಡುವ ದೇವರು ಎಂದೇ ಭಾವಿಸುತ್ತೇವೆ ಎಂದು …
-
ಕರ್ನಾಟಕಜಿಲ್ಲಾ ಸುದ್ದಿಗಳುಶಿಕ್ಷಣ ಮತ್ತು ಉದ್ಯೋಗ
ಅತಿಥಿ ಶಿಕ್ಷಕರು ಹಾಗೂ ಉಪನ್ಯಾಸಕರ ನೇಮಕಾತಿಯಲ್ಲಿ ಒಳಮೀಸಲಾತಿ ಜಾರಿಗೆ ಆಗ್ರಹ
by ಮಲ್ಲು ಬಗಲೂರby ಮಲ್ಲು ಬಗಲೂರಅತಿಥಿ ಶಿಕ್ಷಕರು ಹಾಗೂ ಉಪನ್ಯಾಸಕರ ನೇಮಕಾತಿಯಲ್ಲಿ ಒಳಮೀಸಲಾತಿ ಜಾರಿಗೆ ಆಗ್ರಹ. ಸಿಂದಗಿ :- ಕರ್ನಾಟಕ ಸರಕಾರ ಇತ್ತೀಚಿಗೆ 2026-27ನೇ ಸಾಲಿನಲ್ಲಿ ಶೈಕ್ಷಣಿಕ ಹಿತದೃಷ್ಟಿಯಿಂದ 51000 ಕ್ಕೂ ಹೆಚ್ಚು ಶಿಕ್ಷಕರು ಹಾಗೂ …